ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ. ಡಿಸೆಂಬರ್-೧೬

#ಕರ್ನಾಟಕ_ರಕ್ಷಣಾ_ವೇದಿಕೆ ವತಿಯಿಂದ #ಕನ್ನಡಿಗರಿಗೆ_ಕಡ್ಡಾಯ_ಉದ್ಯೋಗ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಬೃಹತ್ ಪ್ರಮಾಣದಲ್ಲಿ ದ್ವಿಚಕ್ರವಾಹನ ಜಾಥಾ #Bike_rally ಪ್ರತಿಟಭನೆಯನ್ನ ಮುಂದಿನ #ಡಿಸೆಂಬರ್_23 ಶನಿವಾರ ೧೦ ಕ್ಕೆ ಹಮ್ಮಿಕೊಳ್ಳಲಾಗಿದೆ
-ಸ್ಥಳ #ಬಸವನಗುಡಿ_ನ್ಯಾಷನಲ್_ಕಾಲೇಜು_ಮೈದಾನ. ತಪ್ಪದೇ ಕರವೇ ಕಾರ್ಯಕರ್ತರು ಹಾಗೂ ಎಲ್ಲಾ ಕನ್ನಡಿಗರೂ ಭಾಗವಹಿಸಬೇಕೆಂದು

ವಿನಂತಿ...
#ನೀವು_ಬನ್ನಿ_ನಿಮ್ಮವರನ್ನೂ_ಕರೆತನ್ನಿ

▼ Show More Information


Bangalore
23 December , Saturday 10:00

More Events Nearby

 31 December , Monday
 Karnataka,Banglore,
 26 December , Wednesday
 Natwin Wild Photography & Tour's, Bangalore